ನಂಜನಗೂಡಿನ ಕಾರ್ಖಾನೆಯಿಂದ ಆರಂಭವಾಗಿ ಗ್ರೀನ್ ಜೋನ್ ನಿಂದ ರೆಡ್ ಜೋನ್ ಗೆ ಬಂದಿದ್ದ ಮೈಸೂರು ಕೊರೋನಾದಿಂದ ಮುಕ್ತವಾಗಿದ್ದು ಯಾವುದೇ ಸಾವು ನೋವಿಲ್ಲದೆ ಕೊರೊನವನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದೆ.